ಇಂದು ಪುನೀತ್ ರಾಜ್ ಕುಮಾರ್ ಅವರ ಮುಂದಿನ ಚಿತ್ರ ಜೇಮ್ಸ್ ನ ಮುಹೂರ್ತ ನಡೆಯಿತು . ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ Today puneeth Rajkumar's next film James muhurtha happened. Chethan Kumar is going to direct this movie